ಈ ಚಿತ್ರದಲ್ಲಿ ನಾಲ್ಕನೇ ಬೆಕ್ಕು ಎಲ್ಲಿದೆ? ನಿಮ್ಮ ದೃಷ್ಟಿಗೆ ಸವಾಲನ್ನು ಹಾಕುವ ಚಿತ್ರ ಇದು. ಫೋಟೋ zoom ಮಾಡಿ.

ದೃಷ್ಡಿ ಭ್ರಮೆಯನ್ನು ಉಂಟು ಮಾಡುವ ಚಿತ್ರಗಳು ನಮ್ಮ ಮೆದುಳಿಗೆ ಕೆಲಸವನ್ನು ನೀಡುತ್ತದೆ. ಅವುಗಳು ಮೊದಲ ನೋಟದಲ್ಲಿ ನಮಗೆ ದಿಗ್ಭ್ರಮೆಯನ್ನು ಉಂಟು ಮಾಡುತ್ತವೆ. ಈ ಚಿತ್ರಗಳಲ್ಲಿ ವಾಸ್ತವಿಕತೆ ಮತ್ತು ಗ್ರಹಿಕೆ ಪರಸ್ಪರ ಹೆಣೆದುಕೊಂಡಿದ್ದು, ಇಲ್ಲಿ ನಿಜವಾಗಿ ಇಲ್ಲ ಎಂದುಕೊಂಡಿದ್ದನ್ನು ನಮಗೆ ತೋರಿಸುವುದು ಅಥವಾ ಮೊದಲ ನೋಟದಲ್ಲಿ ನಮಗೆ ಕಾಣದೇ ಅಲ್ಲಿ ಏನಾದರೂ ಒಂದು ಮರೆಯಾಗಿರುತ್ತದೆ. ಈಗ ಅಂತಹುದೇ ಒಂದು ಫೋಟೋ ಇಲ್ಲಿದ್ದು ನಿಮ್ಮ ದೃಷ್ಟಿ ಮತ್ತು ಬುದ್ಧಿಮತ್ತೆಗೆ ಸವಾಲನ್ನು ಇದು ಹಾಕುತ್ತಿದೆ. .

ನಾಲ್ಕು ಬೆಕ್ಕುಗಳು ಕಾಣುವ ಒಂದು ಚಿತ್ರವು ಈಗ ನೋಡುಗರನ್ನು ಬೆರಗುಗೊಳಿಸಿದೆ. ಈ ಫೋಟೋಗನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ, ಈ ಚಿತ್ರದಲ್ಲಿ ನಾಲ್ಕನೇ ಬೆಕ್ಕಿನ ಮರಿ ಎಲ್ಲಿದೆ ಎನ್ನುವುದನ್ನು ಕಂಡುಹಿಡಿಯುವುದು ಅಥವಾ ಪತ್ತೆ ಹಚ್ಚುವುದೇ ಇಲ್ಲಿ ಒಂದು ಸವಾಲಾಗಿದೆ, ಇದನ್ನು ಪತ್ತೆ ಹೆಚ್ಚಲು ನಿಮಗೆ ಸ್ವಲ್ಪ ಸಮಯ ಬೇಕು ಜೊತೆಗೆ ತಾಳ್ಮೆಯನ್ನು ಹೊಂದಿರಬೇಕು. ಈ ಚಿತ್ರವನ್ನು ನೋಡಿದಾಗ ನಮಗೆ ಮೂರು ಬೆಕ್ಕುಗಳು ಮಾತ್ರವೇ ಕಾಣುತ್ತದೆ.

ಆದರೆ ಇದರಲ್ಲಿ ನಾಲ್ಕನೇ ಬೆಕ್ಕು ಕೂಡಾ ಇದೆ. ನಾಲ್ಕನೆ ಬೆಕ್ಕು ಎಲ್ಲಿ ಅಡಗಿದೆ ಎನ್ನುವುದನ್ನು ನೀವು ಬೇಗ ಗುರುತಿಸಿದಲ್ಲಿ ನಿಮ್ಮ ದೃಷ್ಟಿ ಮತ್ತು ಬುದ್ಧಿ ಶಕ್ತಿ ಎರಡೂ ಸಹಾ ಬಹಳ ಚುರುಕಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹಾಗಾದರೆ ಇನ್ನೇಕೆ ತಡ ಈಗಲೇ ಈ ಚಿತ್ರದಲ್ಲಿ ಅಡಗಿರುವ ಇನ್ನೊಂದು ಬೆಕ್ಕನ್ನು ಪತ್ತೆ ಹಚ್ಚಿ ಮತ್ತು ಈ ಸವಾಲನ್ನು ನಿಮ್ಮ ಸ್ನೇಹತರಿಗೂ ಕೊಟ್ಟು ನೋಡಿ. ಅವರು ಸಹಾ ಕಂಡು ಹಿಡಿಯುವರೋ ಇಲ್ಲವೋ ಒಮ್ಮೆ ಪರೀಕ್ಷಿಸಿ ನೋಡಿ.‌

Related posts

ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ರಾತ್ರಿ 7 ಗಂಟೆಗೆ

ಯುವ ನಿರ್ಮಾಪಕಿಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

ಎಲ್ಲರ ಮೆಚ್ಚುಗೆಗೆ ಪಾತ್ರವಾದ ಅಂಬಾನಿ ಕುಟುಂಬದ ಮದುವೆಯ ಧಾನ ಧರ್ಮ.

This website uses cookies to improve your experience. We'll assume you're ok with this, but you can opt-out if you wish. Read More