Home » ರಾಹುಲ್ ಗಾಂಧೀನ ಮದ್ವೆ ಆಗ್ತೀನಿ, ಆದ್ರೆ ಒಂದು ಕಂಡೀಷನ್: ಹಾಟ್ ನಟಿಯ ಮಾತು ವೈರಲ್

ರಾಹುಲ್ ಗಾಂಧೀನ ಮದ್ವೆ ಆಗ್ತೀನಿ, ಆದ್ರೆ ಒಂದು ಕಂಡೀಷನ್: ಹಾಟ್ ನಟಿಯ ಮಾತು ವೈರಲ್

by Suddi Mane
0 comment

ತನ್ನ ಹಾಟ್ ಮತ್ತು ಬೋಲ್ಡ್ ಲುಕ್ ನಿಂದಾಗಿಯೇ ಮಾದ್ಯಮಗಳ ಸುದ್ದಿಗಳಲ್ಲಿ ಹರಿದಾಡುವ ಬಾಲಿವುಡ್ ಬೆಡಗಿಯರಲ್ಲಿ ನಟಿ ಶೆರ್ಲಿನ್ ಚೋಪ್ರಾ ಕೂಡಾ ಒಬ್ಬರು. ಈ ನಟಿ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಪೋಸ್ ನೀಡುವ ಫೋಟೋಗಳ ಮೂಲಕ ಚರ್ಚೆಯನ್ನು ಹುಟ್ಟು ಹಾಕುತ್ತಾರೆ. ನಟಿಯ ಇಂತಹ ಫೋಟೋಗಳಿಗೆ ಮೆಚ್ಚುಗೆಗಳ ಜೊತೆಗೆ ಒಂದಷ್ಟು ಟೀಕೆಗಳು ಹರಿದಾಡಿ, ನಟಿಯನ್ನು ಭರ್ಜರಿಯಾಗಿ ಟ್ರೋಲ್ ಸಹಾ ಮಾಡಲಾಗುತ್ತೆ.‌

ಇದೀಗ ನಟಿ ಶೆರ್ಲಿನ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ. ಇತ್ತೀಚಿಗೆ ಮಾದ್ಯಮಗಳ ಕ್ಯಾಮರಾಗಳಿಗೆ ನಟಿ ಪೋಸ್ ನೀಡುವಾಗ, ಪಾಪರಾಜಿಗಳು, ಒಂದು ವೇಳೆ ನಿಮಗೆ ರಾಹುಲ್ ಗಾಂಧಿ ಅವರನ್ನು ಮದುವೆ ಆಗೋ ಅವಕಾಶ ಸಿಕ್ಕರೆ ಅವರನ್ನು ಮದುವೆ ಆಗ್ತೀರಾ ? ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ನಟಿ ಶೆರ್ಲಿನ್ ಕೊಟ್ಟ ಉತ್ತರ ಈಗ ವೈರಲ್ ಆಗಿದೆ.

ಶೆರ್ಲಿನ್ ಅಂತಹ ಅವಕಾಶ ಸಿಕ್ಕರೆ ಯಾಕಾಗಬಾರದು, ನಾನು ಅವರನ್ನು ಮದುವೆ ಆಗುತ್ತೇನೆ. ಆದರೆ ಒಂದು ಕಂಡೀಷನ್ ಏನೆಂದರೆ ನಾನು ಮದುವೆಯ ನಂತರವೂ ನನ್ನ ಸರ್ ನೇಮ್ ಬದಲಾಯಿಸುವುದಿಲ್ಲ. ರಾಹುಲ್ ಗಾಂಧಿ ಅವರು ಅದಕ್ಕೆ ಒಪ್ಪಿಕೊಳ್ಳಬೇಕು. ನಾನು ಮದುವೆ ನಂತರವೂ ಚೋಪ್ರಾ ಆಗಿರುತ್ತೇನೆ ಎನ್ನುತ್ತಲೇ ಪರೋಕ್ಷವಾಗಿ ತಾನು ಗಾಂಧಿ ಸರ್ ನೇಮ್ ಗೆ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.‌

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies