*ವಾರಾಂತ್ಯದಲ್ಲಿ ಶುರುವಾಗ್ತಿದೆ ಘಮ್ ಅನ್ನುವ ಬಾಡೂಟದ ಕರಾಮತ್ತು “ಬೊಂಬಾಟ್ ಬಾಡೂಟ” ಇದೇ ಶನಿವಾರದಿಂದ ಪ್ರತೀ ಶನಿವಾರ ಮಧ್ಯಾಹ್ನ 12 ಗಂಟೆಗೆ..!*.ಕನ್ನಡದ ಕಿರುತೆರೆ ಪ್ರೇಕ್ಷಕರಿಗೆ ಬಗೆಬಗೆಯ ಮನರಂಜನೆ ನೀಡುತ್ತಿರುವ ‘ಸ್ಟಾರ್ ಸುವರ್ಣ’ ವಾಹಿನಿ ಇದೀಗ ಮಾಂಸಾಹಾರಿಗಳಿಗಾಗಿ ಹೊಸ ಕಾರ್ಯಕ್ರಮವನ್ನು ಆರಂಭಿಸಲು ಸಜ್ಜಾಗಿದೆ. ಈಗಾಗಲೇ…
Suddi Mane
-
- Movies
ಗಟ್ಟಿ ಚಿತ್ರಕತೆ ಜೊತೆಗೆ ಮೈ ಜುಮೆನ್ನಿಸುವ ಮಾಸ್. ಭೈರತಿ ರಣಗಲ್ ಶಿವ ತಾಂಡವ.. ಫಿಲಂ ರಿವ್ಯೂ.
by Suddi Maneby Suddi Maneಜನಗಳಿಗೋಷ್ಕರ ಯಾರನ್ನ ಬೇಕಾದ್ರು ಕಳ್ಕೊತೀನಿ ಆದ್ರೆ ಜನಗಳನ್ನೆ ಕಳಕೊಳ್ಳೋದಿಲ್ಲ ಈ ಡೈಲಾಗ್ ಸಿನಿಮಾದ ಅತಿ ಮುಖ್ಯವಾದ ಸನ್ನಿವೇಶದಲ್ಲಿ ಬರುತ್ತೆ ಆದ್ರೆ ಇಡೀ ಸಿನಿಮಾದ ಅರ್ಥ ಈ ಸಂಭಾಷಣೆಯಲ್ಲೇ ಅಡಗಿದೆ.! ಒಂದು ಸಿನಿಮಾನ ಅದರಲ್ಲೂ ಮಾಸ್ ಸಿನಿಮಾನ ಹೇಗೆ ಮಾಡಬೇಕು ಮುಖ್ಯವಾಗಿ ಸಿನಿಪ್ರೇಕ್ಷಕರಿಗೆ…
- Movies
ದೃವತಾರೆ ಚಿತ್ರದ ಟ್ರೈಲರ್ ಬಿಡುಗಡೆ, ಮೆಚ್ಚುಗೆ ವ್ಯಕ್ತಪಡಿಸಿದ ಸ್ಯಾಂಡಲ್ವುಡ್ ನಟರು.
by Suddi Maneby Suddi Maneಎಲ್ಲೆಲ್ಲೂ ಧ್ರುವತಾರೆ ಸಿನಿಮಾದ ಸದ್ದು ಸೋಶಿಯಲ್ ಮೀಡಿಯಾದಲಂತು ವಿಭಿನ್ನ ಕಂಟೆಂಟ್ ಮೂಲಕ ಚಿತ್ರತಂಡದವರು ಅಬ್ಬರ ಮಾಡುತ್ತಿದ್ದಾರೆ, ಇದೇ ತಿಂಗಳು 20ನೇ ತಾರೀಕು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ದ್ರುವ ತಾರೆ ಚಿತ್ರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್, ನವರಸ ನಾಯಕ ಜಗ್ಗೇಶ್, ರಮೇಶ್ ಅರವಿಂದ್ ಮುಂತಾದ ನಟರು…
- NewsTv show's
ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ರಾತ್ರಿ 7 ಗಂಟೆಗೆ
by Suddi Maneby Suddi Maneರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಯಲ್ಲಿ ಹೊಸತನದ ಸಂಚಲನವನ್ನು ಸೃಷ್ಟಿಸಲು ಭರ್ಜರಿಯಾಗಿ ಸಜ್ಜಾಗಿದೆ ಸ್ಟಾರ್ ಸುವರ್ಣ. ವೀಕೆಂಡ್ ನಲ್ಲಿ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆಯ ರಸದೌತಣ ನೀಡಲು ಹೊತ್ತು ತರ್ತಿದೆ ಹೊಚ್ಚ ಹೊಸ ಶೋ “ಸುವರ್ಣ ಸೆಲೆಬ್ರಿಟಿ ಲೀಗ್”..ಇದೊಂದು ಕಿರುತೆರೆಯ ಜನಪ್ರಿಯ ಸೆಲೆಬ್ರಿಟಿಗಳನ್ನು…
-
ಸಾಂಸ್ಕೃತಿಕ ಕ್ಷೇತ್ರದ ತವರು ಎಂದೇ ಬಿಂಬಿತವಾಗಿರುವ ಐಟಿ ಸಿಟಿ ಬೆಂಗಳೂರಿನಲ್ಲಿ ಪ್ರತಿದಿನ ಹತ್ತಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಹೊಸ ಹೊಸ ಕಲಾವಿದರಿಗೆ ಹಲವಾರು ವೇದಿಕೆಗಳು ಸಜ್ಜುಗೊಂಡಿರುತ್ತವೆ. ಇಂತಹ ಹೊಸ ಕಲಾವಿದೆ ಕುಮಾರಿ ಸ್ತುತಿ ಅವರಿಗೆ ಜಯನಗರದಲ್ಲಿರುವ ಜೆಎಸ್ಎಸ್ ಸಭಾಂಗಣ ಒಂದು…
-
ಪಂಚಾಂನನ ಫಿಲಂಸ್ ನಿರ್ಮಾಣದ ,ಕಿಶೋರ್ ಮೂಡುಬಿದ್ರೆ ನಿರ್ದೇಶನದ ವಿಜಯ್ ರಾಘವೇಂದ್ರ ಮುಖ್ಯ ಪಾತ್ರದಲ್ಲಿ ನಟಿಸಿರುವ “ರಿಪ್ಪನ್ ಸ್ವಾಮಿ ” ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು ಚಿತ್ರತಂಡ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದೆ.ಪೋಸ್ಟರ್ನಲ್ಲಿ ಚಿನ್ನಾರಿ ಮುತ್ತ…
- Movies
ಪಕ್ಕಾ ಲೋಕಲ್ ಆದ್ರೂ ರಿಯಲಿಸ್ಟಿಕ್ ಮೆಸೇಜ್ ಕೊಡೋ ಮಾಸ್ ಸಿನಿಮಾ ಈ ಭೀಮ. Bheema Review
by Suddi Maneby Suddi Maneಸಿನಿಮಾ ಅಂತ ಬಂದ್ರೆ ಅದರ ಮುಖ್ಯ ಉದ್ದೇಶ ಮನೋರಂಜನೆ ಇರಬೇಕು ಅದರ ಜೊತೆ ಸಮಾಜಕ್ಕೆ ಅದರಲ್ಲೂ ಈಗಿನ ಪೀಳಿಗೆಗೆ ಬೇಕೇ ಬೇಕಾದ ಒಂದು ನಿಜವಾದ ಸಂದೇಶ ಇದ್ರೆ ಅದರ ತೂಕ ಜಾಸ್ತಿನೇ ಅಂತ ಹೇಳಬಹುದು.! ಭೀಮ ಬರಿ ಹೆಸರಿಗಷ್ಟೇ ಅಲ್ಲ ಇಡೀ…
-
‘ಕುಬುಸ’ ಟ್ರೈಲರ್ ರಿಲೀಸ್. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿಭಿನ್ನ ಚಿತ್ರಗಳು ಬರುತ್ತಿವೆ. ಕೆಲವು ಸಿನಿಮಾಗಳು ಟೈಟಲ್ ನಿಂದ ಗಮನ ಸೆಳೆಯೋಕೆ ಶುರುಮಾಡಿವೆ. ಸಿನಿಮಾ ಕಂಟೆಂಟ್ ಕೂಡ ಗಮನ ಸೆಳೆಯುತ್ತವೆ. ಇಂತಹ ಸಿನಿಮಾಗಳಲ್ಲಿ ‘ಕುಬುಸ ‘ ಕೂಡ ಒಂದು. ಈ ಚಿತ್ರದ ಟ್ರೈಲರ್…
-
ಅನಂತ್ ಭಾಯಿ ಅಂಬಾನಿ ಅವರ ಮದುವೆಗಾಗಿ ರಾಧಿಕಾ ಮರ್ಚಂಟ್ ಎದುರು ನೋಡುತ್ತಿದ್ದಂತೆ, ಅವರು ಹಮ್ಮಿಕೊಂಡಿದ್ದ ಹಲವು ದಾನ ಧರ್ಮಕಾರ್ಯಗಳು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ. ಪ್ರಮುಖವಾಗಿ, ಅವರು ಸ್ಥಳೀಯ ಸಾರ್ವಜನಿಕರು ಮತ್ತು ಬಡವರಿಗಾಗಿ ಉಚಿತ ಊಟದ ಸೇವೆಯನ್ನು ಒದಗಿಸಿದರು, ಇದರಿಂದ ಆಶೀರ್ವಾದಗಳು ಮತ್ತು…
- News
ಮೇಕ್ ಇನ್ ಇಂಡಿಯಾ, ವೆಡ್ ಇನ್ ಇಂಡಿಯಾ: ಅನಂತ್ ಭಾಯಿ ಅಂಬಾನಿ ಅವರಿಂದ ಭಾರತೀಯ ಹಳೆ ಪದ್ಧತಿ ಮತ್ತು ಸಂಸ್ಕೃತಿಗೆ ಗೌರವ ಸಲ್ಲಿಕೆ.
by Suddi Maneby Suddi Maneಭಾರತೀಯ ಸಂಪ್ರದಾಯವನ್ನು ವೈಭವದೊಂದಿಗೆ ಸಂಯೋಜಿಸುವ ಗಮನಾರ್ಹ ನಡೆಯಲ್ಲಿ, ಭಾರತದ ಅತ್ಯಂತ ಶಕ್ತಿಶಾಲಿ ವ್ಯಾಪಾರ ಕುಟುಂಬದ ಕುಡಿ ಅನಂತ್ ಭಾಯಿ ಅಂಬಾನಿ ಅವರು ಭಾರತದಲ್ಲಿ ತಮ್ಮ ಪ್ರಮುಖ ವಿವಾಹ ಮಹೋತ್ಸವಗಳನ್ನು ಆಯೋಜಿಸಲು ಮುಂದಾಗಿದ್ದಾರೆ. ಮತ್ತು ಅನೇಕರಿಂದ ಪ್ರಶಂಸೆ ಮತ್ತು ಗೌರವವನ್ನು ಗಳಿಸಿದ್ದಾರೆ. ಸಾಂಸ್ಕೃತಿಕವಾಗಿ…