ಓಂ ರಾವುತ್ ನಿರ್ದೇಶನದಲ್ಲಿ, ನಟ ಪ್ರಭಾಸ್ ನಾಯಕನಾಗಿ ಶ್ರೀರಾಮನ ಪಾತ್ರದಲ್ಲಿ ನಟಿಸಿರುವ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು, ಬಾರೀ ನಿರೀಕ್ಷೆಗಳನ್ನು ಹುಟ್ಟಿಸಿದ್ದ ಆದಿಪುರುಷ್ ಸಿನಿಮಾ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಲೇ ಎಲ್ಲವನ್ನೂ ದಾಟಿಕೊಂಡು ಬಿಡುಗಡೆಯಾಗಿದೆ. ಆದರೆ ಬಿಡುಗಡೆಯ ನಂತರವೂ ಸಿನಿಮಾಕ್ಕೆ ವಿವಾದದ ಬಿಸಿ ತಟ್ಟಿದೆ.…
Tag: