ಪ್ರಭಾಸ್ ಗೆ ಟಕ್ಕರ್ ಕೊಡಲು ಪ್ರಾಜೆಕ್ಟ್ ಗೆ ಎಂಟ್ರಿ ಕೊಟ್ಟ ಸೂಪರ್ ಸ್ಟಾರ್: ಸಿಕ್ಕಾಪಟ್ಟೆ ಥ್ರಿಲ್ ಆದ ಸಿನಿ ಪ್ರೇಮಿಗಳು
ತೆಲುಗು ಸಿನಿಮಾ ರಂಗದ ಬಹುದೊಡ್ಡ ಮತ್ತು ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಭಾರೀ ವೆಚ್ಚದಲ್ಲಿ ಪ್ರಾಜೆಕ್ಟ್ ಕೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ. ಆಗಾಗ ಈ ಸಿನಿಮಾದ ವಿಚಾರಗಳು ಸಾಕಷ್ಟು ಸದ್ದನ್ನು ಮಾಡುತ್ತಲೇ ಇದೆ. ಪ್ಯಾನ್ ಇಂಡಿಯಾ ಸ್ಟಾರ್…