ಗೃಹಲಕ್ಷ್ಮಿ ಯೋಜನೆಗಾಗಿ ಹೊಸ ಹೆಜ್ಜೆ ಇಟ್ಟ ಸರ್ಕಾರ: ಕ್ಯಾಬಿನೆಟ್ ನಲ್ಲಿ ಸಿಕ್ತು ಗ್ರೀನ್ ಸಿಗ್ನಲ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ನೀಡಿರುವ ಗ್ಯಾರಂಟಿಗಳಲ್ಲಿ (Congress Guarantee). ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗಾಗಿ ಪ್ರತ್ಯೇಕ ಆ್ಯಪ್ ಗಾಗಿ ಸಚಿವ ಸಂಪುಟ ದಲ್ಲಿ ಹಸಿರು ನಿಶಾನೆ ದೊರೆತಿದೆ. ಈ ಮೂಲಕ ರಾಜ್ಯದ ಮಹಿಳೆಯರ ಖಾತೆಗೆ ಆಗಸ್ಟ್ ನಲ್ಲಿ 2000 ರೂಪಾಯಿಗಳ ಹಣ ಬರುವುದು…