ಸನ್ ಪಿಕ್ಚರ್ ಕೊಟ್ಟ ಹೊಸ ಸುದ್ದಿ: ಕೇಕ್ ಕತ್ತಿರಿಸಿ ಸಂಭ್ರಮಿಸಿದ ನಟ ರಜನೀಕಾಂತ್
ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್ ಅವರು ತಮಿಳಿನಲ್ಲಿ ನಟ ರಜನೀಕಾಂತ್ ಅವರ 169 ನೇ ಸಿನಿಮಾ ಜೈಲರ್ ನಲ್ಲಿ ನಟಿಸುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ತಮಿಳಿನ ಜೈಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರು ಒಂದು ಪ್ರಮುಖ ಪಾತ್ರಕ್ಕೆ ಬಣ್ಣವನ್ನು ಹಚ್ಚಿದ್ದಾರೆ.…