ಸಪ್ತಸಾಗರದಾಚೆ ಸ್ವರ ಸಂಭ್ರಮ: ಐತಿಹಾಸಿಕ ಕ್ಷಣದ ಕಡೆಗೆ ಜೀ ಕನ್ನಡ ಸರಿಗಮಪ
ಜೀ ಕನ್ನಡ ವಾಹಿನಿಯ ಸುಪ್ರಸಿದ್ಧ ರಿಯಾಲಿಟಿ ಶೋ ಗಳಲ್ಲಿ ಸರಿಗಮಪ ಸಾಕಷ್ಟು ಜನಪ್ರಿಯತೆಯನ್ನು ಮತ್ತು ಜನಮನ್ನಣೆಯನ್ನು ಪಡೆದುಕೊಂಡಿರುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ಈಗಾಗಲೇ 19 ಯಶಸ್ವಿ ಸೀಸನ್ ಗಳನ್ನು ಮುಗಿಸಿದ್ದು, ಈಗ 20ನೇ ಸೀಸನ್ ಪ್ರಾರಂಭ ಮಾಡಲು ಬಹಳ ದೊಡ್ಡ ಮಟ್ಟದಲ್ಲಿ…