ಧೈರ್ಯ ಇದ್ರೆ ಮುಂದಿನ 5 ವರ್ಷ ನಾನೇ ಸಿಎಂ ಅಂತ ಸಿದ್ದರಾಮಯ್ಯ ಹೇಳಲಿ. ಆರ್ ಅಶೋಕ್ ಸವಾಲು
ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿತೀನಿ ಅಂತ ಸಿದ್ದರಾಮಯ್ಯ ಧೈರ್ಯವಾಗಿ ಮಾತನಾಡಲಿ ನೋಡೋಣ ಎಂದು ಮಾಜಿ ಸಚಿವ ಆರ್ ಅಶೋಕ್ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ನಲ್ಲಿ ಕೆಲ ನಾಯಕರು ಪ್ರತಿನಿತ್ಯ ಉಂಟು ಮಾಡುತ್ತಿರುವ 5 ವರ್ಷದ ಸಿಎಂ ವಿಚಾರಕ್ಕೆ ಮಾತನಾಡಿರುವ…