ಭಾರತದ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಹಾಡಿ ಹೊಗಳಿದ ರಷ್ಯಾ ಅಧ್ಯಕ್ಷ ಪುಟಿನ್
ರಷ್ಯಾ ಹಾಗೂ ಭಾರತದ ನಡುವೆ ಒಂದು ಉತ್ತಮವಾದ ಸ್ನೇಹ ಬಾಂಧವ್ಯ ಹಿಂದಿನಿಂದಲೂ ಇದೆ. ಅದು ಇಂದಿಗೂ ಸಹಾ ಉತ್ತಮವಾಗಿಯೇ ಮುಂದುವರೆದದಿದೆ. ರಷ್ಯಾ ಉಕ್ರೇನ್ ಯುದ್ಧದ ಸಮಯದಲ್ಲಿಯೂ ಭಾರತ ಈ ವಿಚಾರವಾಗಿ ಪರ, ವಿರೋಧ ನಿಲುವನ್ನು ತಾಳದೇ, ತಟಸ್ಥ ನೀತಿಯನ್ನು ಅನುಸರಿಸಿತ್ತು. ಈಗ…