ಪತ್ನಿ ಜೊತೆಗಿನ ಸಂಬಂಧಕ್ಕೆ ವಿಧಾಯ ಹೇಳಿ ಕರಿಮಣಿ ಮಾಲೀಕ ನಾನಲ್ಲ ಎಂದ ಕಿರಿಕ್ ಕೀರ್ತಿ.
ನಿರೂಪಕ, ಬಿಗ್ ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ (Kirik Keethy) ಅವರು ಸಿನಿಮಾ ರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಈಗ ಅವರು ತಮ್ಮ ದಾಂಪತ್ಯ ಜೀವನದ ಕುರಿತಾಗಿ ಒಂದು ಬಹಳ ಮುಖ್ಯವಾದ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಚಾರ ಅನೇಕರಿಗೆ…