ಕರುನಾಡ ಚಕ್ರವರ್ತಿಯ ಜನ್ಮದಿನಕ್ಕೆ ಭರ್ಜರಿ ಸಿದ್ಧತೆ. ಈ ಬಾರಿಯ ಶಿವಣ್ಣ ಬರ್ತಡೇ ಹೇಗಿರುತ್ತೆ.?
ಅಭಿಮಾನ ನಟನ ಜನ್ಮದಿನ ಅಂದ್ರೆ ಅದು ಅಭಿಮಾನಿಗಳಿಗೆ ಹಬ್ಬ ಇದ್ದ ಹಾಗೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ತಮ್ಮ ಅಭಿಮಾನ ನಟನ ಜನ್ಮದಿನವನ್ನು ಆಚರಿಸೋದೆ ದೂರ ದೂರದ ಊರುಗಳಿಂದ ಅಭಿಮಾನಿಗಳು ಬರೋದು ಕೂಡಾ ನಿಜ. ಈಗ ಕನ್ನಡ ಸಿನಿಮಾ ರಂಗದ ಸ್ಟಾರ್ ನಟ…