ಮುಂಬರಲಿರುವಂತಹ ಲೋಕಸಭೆಯ ಚುನಾವಣೆಯಲ್ಲಿ ಹೇಗಾದರೂ ಸರಿ ಬಿಜೆಪಿಗೆ ಸೋಲುಣಿಸಬೇಕೆಂದು ಈಗಾಗಲೇ ವಿರೋಧ ಪಕ್ಷಗಳು ತಮ್ಮ ತಂತ್ರಗಾರಿಕೆಯನ್ನು ಆರಂಭಿಸಿವೆ. ಈಗ ಈ ಪಕ್ಷಗಳೆಲ್ಲವೂ ಸೇರಿ ತಮ್ಮ ಮೈತ್ರಿಕೂಟವನ್ನು ‘INDIA’ ಎಂದು ಕರೆದುಕೊಂಡಿವೆ. ಹಾಗಾದರೆ ಮೈತ್ರಿಕೂಟಕ್ಕೆ ಇಟ್ಟಿರುವ ಈ ಹೆಸರಿನ ಹಿಂದೆ ಇರುವ ಅರ್ಥವೇನು?…
Tag: