ಅಲ್ಲು ಅರ್ಜುನ್ ಜೊತೆ ನಟಿಸೋದಿಲ್ಲ ಎಂದ ಶ್ರೀಲೀಲಾ! ನಟಿಯ ನಿರ್ಧಾರಕ್ಕೆ ಟಾಲಿವುಡ್ ಶಾಕ್ !!
ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ನಾಯಕನಾಗಿದ್ದ ಪುಷ್ಪ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಪಡೆದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಸಿನಿಮಾ ಆಗಿತ್ತು. ಈ ಸಿನಿಮಾದಲ್ಲಿನ ಒಂದು ವಿಶೇಷ ಹಾಡಿಗೆ ಸಮಂತಾ (Samantha) ಹೆಜ್ಜೆ ಹಾಕಿದ್ದರು. ಆ…