10 ಸೆಕೆಂಡ್ ಗಳಲ್ಲಿ ಚಿತ್ರದಲ್ಲಿರುವ ಹಕ್ಕಿಯನ್ನು ಪತ್ತೆ ಹಚ್ಚಿದರೇ ನೀವೇ ಮೇಧಾವಿ. PHOTO ಕ್ಲಿಕ್ ಮಾಡಿ ZOOM ಮಾಡಿ.

ಆಪ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿ ಭ್ರಮೆಯನ್ನು ಉಂಟು ಮಾಡುವ ಚಿತ್ರಗಳು ಸೋಶಿಯಲ್ ನೀಡಿಯಾಗಳಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳಲ್ಲಿ ಅಡಗಿರುವ ರಹಸ್ಯಗಳನ್ನು ಹುಡುಕುವುದು ಸವಾಲಿನ ಪ್ರಶ್ನೆಯಾಗಿರುತ್ತದೆ. ಇದೇ ವೇಳೆ ಇದು ಮನಸ್ಸನ್ನು ಉಲ್ಲಾಸಗೊಳಿಸುತ್ತೆ ಮತ್ತು ಚುರುಕುಗೊಳಿಸುತ್ತೆ.
ನಿಮ್ಮ‌ ಮೆದುಳಿಗೆ ಕೆಲಸವನ್ನು ನೀಡುವ ಜೊತೆಗೆ ನಿಮ್ಮ ದೃಷ್ಟಿಗೂ ಒಂದು ಸವಾಲಾಗುತ್ತೆ.

ಇಂದು ನಾವು ನಿಮಗೆ ಅಂತಹುದೊಂದು ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ತಂದಿದ್ದು, ಅದರಲ್ಲೊಂದು ಪಕ್ಷಿಯು ಮರೆಯಾಗಿದೆ. ನೀವು ಈ ಚಿತ್ರದಲ್ಲಿ ಪಕ್ಷಿ ಎಲ್ಲಿದೆ ಅಂತ ಹುಡುಕಬೇಕು. ನೀವು ಪಕ್ಷಿಯನ್ನು ಹುಡುಕಿದರೆ ನಿಮ್ಮನ್ನು ಮೇಧಾವಿ ಎಂದು ಪರಿಗಣಿಸಲಾಗುವುದು. ಇಲ್ಲಿ ಹಕ್ಕಿಯನ್ನು ಕಂಡು ಹಿಡಿಯುವುದು ಸುಲಭದ ಕೆಲಸವಲ್ಲ. ಈಗ ನಿಮಗೆ ಟಾಸ್ಕ್ ಅನ್ನು ನೀಡುತ್ತಿದ್ದೇವೆ.

ಈ ಚಿತ್ರದಲ್ಲಿ ಅಡಗಿರುವ ಹಕ್ಕಿ ಎಲ್ಲಿದೆ ಎಂದು ಕಂಡುಹಿಡಿಯಿರಿ. ಆದರೆ ಒಂದು ಷರತ್ತು ಏನೆಂದರೆ ನೀವು 10 ಸೆಕೆಂಡುಗಳಲ್ಲಿ ಕಂಡುಹಿಡಿಯಬಹುದೇ ಎಂದು ನೋಡಿ. ಹಾಗೇನಾದರೂ ಆದರೆ ಖಂಡಿತ ನಿಮ್ಮ ಬುದ್ಧಿಮತ್ತೆ ಮತ್ತು ನೋಟ ಸಿಕ್ಕಾಪಟ್ಟೆ ಚುರುಕಾಗಿದೆ ಎಂದರ್ಥ. ಒಂದು ವೇಳೆ ನಿಗಧಿತ ಸಮಯದಲ್ಲಿ ಕಂಡು ಹಿಡಿಯಲಾಗದಿದ್ದರೆ ನಿಧಾನವಾಗಿ ಪರೀಕ್ಷಿಸಿ ನೋಡಿ ಖಂಡಿತ ನಿಮಗೆ ಹಕ್ಕಿ ಕಾಣುವುದು.

Related posts

ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ರಾತ್ರಿ 7 ಗಂಟೆಗೆ

ಯುವ ನಿರ್ಮಾಪಕಿಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

ಎಲ್ಲರ ಮೆಚ್ಚುಗೆಗೆ ಪಾತ್ರವಾದ ಅಂಬಾನಿ ಕುಟುಂಬದ ಮದುವೆಯ ಧಾನ ಧರ್ಮ.

This website uses cookies to improve your experience. We'll assume you're ok with this, but you can opt-out if you wish. Read More