ಟಿವಿ9 ಕನ್ನಡ ವಾಹಿನಿಯಿಂದ ಅತೀ ದೊಡ್ಡ ಎಜುಕೇಶನ್ ಎಕ್ಸ್ ಪೋ ಆಯೋಜನೆ.

ಟಿವಿ9 ಕನ್ನಡ ವಾಹಿನಿಯಿಂದ ಅತೀ ದೊಡ್ಡ ಎಜುಕೇಶನ್ ಎಕ್ಸ್ ಪೋ ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಏಪ್ರಿಲ್ 12 ರಿಂದ 14ರ ವರೆಗೆ ಮತ್ತು ಗುಲ್ಬರ್ಗದಲ್ಲಿ ಏಪ್ರಿಲ್ 27 ಹಾಗು 28 ರಂದು, ಹುಬ್ಬಳ್ಳಿಯಲ್ಲಿ ಮೇ ತಿಂಗಳು 4 ಹಾಗು 5 ರಂದು ಆಯೋಜನೆ ಮಾಡಲಾಗಿದೆ.ಎಸ್ ಎಸ್ ಎಲ್ ಸಿ. ಹಾಗು ಪಿಯುಸಿ ಮುಗಿಸಿ ಮುಂದೇ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಅನ್ನೋ ಗೊಂದಲದಲ್ಲಿರೋರಿಗೆ ಸೂಕ್ತ ಮಾರ್ಗದರ್ಶನ ನೀಡೋ ವೇದಿಕೆ ಇದಾಗಿದೆ. ಪ್ರತಿಷ್ಠಿತ ಕಾಲೇಜುಗಳ ಪ್ರೊಫೆಸರ್ ಗಳಿಂದ ತಮ್ಮ ಮುಂದಿನ ವಿದ್ಯಾಬ್ಯಾಸಕ್ಕಾಗಿ ಸೂಕ್ತ ಹಾಗು ಉಚಿತ ಮಾಹಿತಿ ಪಡೆದುಕೊಳ್ಳಬಹುದು.ಇಂಜಿನೀಯರಿಂಗ್…ಫಾರ್ಮಸಿ…ಕಾಮರ್ಸ್..ಹೋಟೇಲ್ ಮ್ಯಾನೇಜ್ ಮೆಂಟ್..ಮೆಡಿಕಲ್ ಸೇರಿದಂತೆ ಹಲವು ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡಲಾಗುತ್ತೆ. ಸಿಇಟಿ..ನೀಟ್ ..ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಕೌನ್ಸಲಿಂಗ್ ಪಡೆಯಬಹುದು…ಸ್ಥಳ : ಬೆಂಗಳೂರು ತ್ರಿಪುರ ವಾಸಿನಿ ಅರಮನೆ ಮೈದಾನ.

Related posts

ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ರಾತ್ರಿ 7 ಗಂಟೆಗೆ

ಯುವ ನಿರ್ಮಾಪಕಿಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

ಎಲ್ಲರ ಮೆಚ್ಚುಗೆಗೆ ಪಾತ್ರವಾದ ಅಂಬಾನಿ ಕುಟುಂಬದ ಮದುವೆಯ ಧಾನ ಧರ್ಮ.

This website uses cookies to improve your experience. We'll assume you're ok with this, but you can opt-out if you wish. Read More